BEET ROOT SIHI PALYA(HALVA) & BEET ROOT MOSARU BAJJI ಬೀಟ್ ರೂಟ್ ಸಿಹಿ ಪಲ್ಯ ಮತ್ತು ಬೀಟ್ ರೂಟ್ ಮೊಸರು ಬಜ್ಜಿ
ಬೀಟ್ ರೂಟ್ ಒಂದು ಅಧ್ಬುತ ತರಕಾರಿ!!! ಅದರಲ್ಲಿ ಸಾಕಷ್ಟು ಒಳ್ಳೆಯ ಗುಣಗಳಿದ್ದರೂ ಸಾಮಾನ್ಯವಾಗಿ ತುಂಬಾ ಜನ ಅದನ್ನು ತಿನ್ನುವುದಿಲ್ಲ! ಕೆಲವು ಮಹಿಳೆಯರಲ್ಲಿ ರಕ್ತದಲ್ಲಿ ಹೆಮೋಗ್ಲೋಬಿನ್ ಅಂಶ ಕಡಿಮೆ ಆಗುತ್ತದೆ. ಅಂತಹವರು ದಯವಿಟ್ಟು ಯಾವುದೇ ಮಾತ್ರೆ ತೆಗೆದು ಕೊಳ್ಳದೆ, ದಿನಾ ಬೀಟ್ ರೂಟ್ ಅನ್ನು ನಿಮಗೆ ಇಷ್ಟ ವಾದ ರೀತಿಯಲ್ಲಿ ತಿನ್ನುತ್ತಾ ಇದ್ದರೆ, ಹೆಮೋಗ್ಲೋಬಿನ್ ಅಂಶ ಮೇಲೇರುತ್ತೆ!!! ಇಂತಹ ಬೀಟ್ ರೂಟ್ ಬಳಸಿ ಮಾಡುವ ಎರಡು ಸುಲಭ ರೆಸಿಪಿ ಇಲ್ಲಿದೆ. ಬೀಟ್ ರೂಟ್ ಸಿಹಿ ಪಲ್ಯ (ಹಲ್ವಾ) …









