Showing 41 Result(s)
Kannada ಚಾಟ್ಸ್

GIRMIT ಗಿರ್ಮಿಟ್

ಉತ್ತರ ಕರ್ನಾಟಕದ ಜನಪ್ರಿಯ ತಿಂಡಿ! ಮಾಡುವ ವಿಧಾನ:- 1 ಲೀಟರ್ ಕಡಲೇ ಪುರಿ ಕ್ಲೀನ್ ಮಾಡಿಡಿ. 2 ಈರುಳ್ಳಿ, 2 ಟೊಮೇಟೋ, 2 ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಹೆಚ್ಚಿದ ಈರುಳ್ಳಿ, ಟೊಮೇಟೋ 2 ಚಮಚದಷ್ಟು ಕೊನೆಯಲ್ಲಿ ಹಾಕಲು ತೆಗೆದಿಡಿ. 2 ಚಮಚ ಹುಣಸೆ ರಸ ತೆಗೆದು ಚೂರು ಬೆಲ್ಲ ಹಾಕಿಡಿ. 2 ಚಮಚ ಕಡಲೇ ಹಿಟ್ಟು ಸ್ವಲ್ಪ ನೀರು ಹಾಕಿ ಕಲೆಸಿಡಿ. 4 ಚಮಚ ಹುರಿಗಡಲೆ ಪುಡಿ ಮಾಡಿಡಿ.     ಬಾಣಲೆಯಲ್ಲಿ …

Kannada ಚಾಟ್ಸ್

THYRE VADE ತೈರ್ ವಡೆ

ದಕ್ಷಿಣ ಭಾರತೀಯರ ಅಚ್ಚು ಮೆಚ್ಚಿನ ತಿಂಡಿ. ಮಾಡುವ ವಿಧಾನ:- 1 ಲೋಟ ಉದ್ದಿನ ಬೇಳೆ ತೊಳೆದು 2 ಗಂಟೆ ನೆನೆಸಿಡಿ. ‌ನೀರು ತೆಗೆದು ಆದಷ್ಚು ಕಡಿಮೆ ನೀರು ಹಾಕಿ ನುಣ್ಣಗೆ ರುಬ್ಬಿ. Grinder ನಲ್ಲಿ ರುಬ್ಬಿದರೆ ತುಂಬಾ ಚೆನ್ನಾಗಿರುತ್ತದೆ. ರುಬ್ಬಿದ ಮಿಶ್ರಣಕ್ಕೆ ಹೆಚ್ಚಿದ ಕೊತ್ತಂಬರಿ, ಕರಿಬೇವು, ಕುಟ್ಟಿದ ಮೆಣಸು, ಜೀರಿಗೆ ಸ್ವಲ್ಪ, ಉಪ್ಪು, ತುರಿದ ಶುಂಠಿ, 2 ಚಮಚ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲೆಸಿ. ಒಂದು ಬಾಳೆ ಎಲೆ ಅಥವಾ ವೀಳೆದೆಲೆ ಮೇಲೆ ಚಿಕ್ಕ ಉಂಡೆ …

Kannada ಚಾಟ್ಸ್

DAHI VADA ದಹಿ ವಡ

ಉತ್ತರ ಭಾರತದ ಜನಪ್ರಿಯ ತಿಂಡಿ!ಮಾಡುವ ವಿಧಾನ:- ಉದ್ದಿನ ಬೇಳೆ ತೊಳೆದು 2 ಗಂಟೆ ನೆನೆಸಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ, ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ ಹಾಕಿ ಕಲೆಸಿ ಸಣ್ಣ ಸಣ್ಣದಾಗಿ ಗುಂಡಗೆ ಕಾದ ಎಣ್ಣೆಯಲ್ಲಿ ಕರಿದಿಡಿ. 1 ಲೀಟರ್ ನಷ್ಟು ನೀರು ಬಿಸಿ ಮಾಡಿ ಸ್ವಲ್ಪ ಉಪ್ಪು ಸೇರಿಸಿ. ಕರಿದ ಉಂಡೆಗಳನ್ನು ಹಾಕಿ 2 ನಿಮಿಷದ ನಂತರ ತೆಗೆದು ಸ್ವಲ್ಪ ಹಿಂಡಿಡಿ.     ಸ್ವಲ್ಪ ಪುದೀನ, ಕೊತ್ತಂಬರಿ ಸೊಪ್ಪು, …

Kannada Tindi Tinisu ಚಾಟ್ಸ್

GOBI MANCHOORI ಗೋಬಿ ಮಂಚೂರಿ

ಎಲ್ಲರೂ ಇಷ್ಟ ಪಡುವ Starter! ಮಕ್ಕಳಿಗಂತೂ Favourite! ಮಾಡುವ ವಿಧಾನ:- 1 ಹೂ ಕೋಸನ್ನು ಒಂದೊಂದೇ ಚಿಕ್ಕ ಚಿಕ್ಕದಾಗಿ ಹೂವಿನಂತೆ ಬಿಡಿಸಿಟ್ಟು ಕೊಳ್ಳಿ. ಹೂ ಕೋಸಿನಲ್ಲಿ ಹುಳ ತುಂಬಾ ಇರುತ್ತದೆ. ಎಚ್ಚರಿಕೆಯಿಂದ ನೋಡಿ. 1 ಲೀಟರ್ ನೀರು ಬಿಸಿ ಮಾಡಿ, ಸ್ವಲ್ಪ ಉಪ್ಪು, ಅರಿಶಿಣ ಹಾಕಿ ಗೋಬಿ ಹೂಗಳನ್ನು ಅದರಲ್ಲಿ ಹಾಕಿ 20 ನಿಮಿಷ ಬಿಡಿ. ನಂತರ ನೀರು ಸೋರಿ ಹಾಕಿಡಿ.     2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ …

Kannada ಚಾಟ್ಸ್

CHAT MASALA POWDER ಚಾಟ್ ಮಸಾಲ ಪುಡಿ

ಚಾಟ್ ಮಸಾಲ ಪುಡಿಯನ್ನು ಸಾಮಾನ್ಯವಾಗಿ ಎಲ್ಲಾ ಚಾಟ್ಸ್ ಗಳಲ್ಲಿ, ಕಟ್ಲೆಟ್, ಕೆಲವು ಗ್ರೇವಿಗಳಲ್ಲಿ, ತಾಜಾ ಹಣ್ಣು, ತರಕಾರಿಗಳ ಮೇಲೆ ಹಾಕಿ ತಿನ್ನಲು ಬಳಸುತ್ತಾರೆ. ರೆಡಿ ಮೇಡ್ ಎಲ್ಲಾ ಕಡೆ ಸಿಗುತ್ತೆ. ಅದನ್ನು ಮನೆಯಲ್ಲಿ ಸುಲಭವಾಗಿ ಮಾಡುವ ರೆಸಿಪಿ ಇಲ್ಲಿದೆ.ಮಾಡುವ ವಿಧಾನ:- ಧನಿಯ – 1 ಟೇಬಲ್ ಚಮಚ ಕರಿ ಮೆಣಸು – 1 ಟೀ ಚಮಚ ಲವಂಗ – 10 ಏಲಕ್ಕಿ – 10 ಚಕ್ಕೆ – 2 ಇಂಚು     ಇಷ್ಟು ಸಾಮಾನುಗಳನ್ನು ಬಿಸಿಲಿನಲ್ಲಿ …

Kannada ಚಾಟ್ಸ್

CHAPATHI CUTLET ಚಪಾತಿ ಕಟ್ಲೆಟ್

ಎಲ್ಲರ ಮನೆಯಲ್ಲಿ ಚಪಾತಿ ಪ್ರತಿ ದಿನ ಮಾಡುತ್ತಾರೆ. ಲೆಕ್ಕ ಹಾಕಿ ಮಾಡಿದರೂ ಒಮ್ಮೆಮ್ಮೆ 5, 6 ಚಪಾತಿ ಮಿಕ್ಕಿ ಹೋಗುತ್ತದೆ ‌ ರಾತ್ರಿ ಊಟಕ್ಕೆ ಅದನ್ನು ಮತ್ತೆ ತಿನ್ನಲು ಬೇಸರ. ಹಾಗೆಂದು ಅದನ್ನು ಎಸೆಯಲು ಸಾಧ್ಯವೇ? ಅದರಿಂದ ರುಚಿಯಾದ ಕಟ್ಲೆಟ್ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಉಳಿದ ಚಪಾತಿಗಳನ್ನು ಬಿಸಿ ತವಾದ ಮೇಲೆ ಹಾಕಿ ಸ್ವಲ್ಪ ಗಟ್ಟಿಯಾಗಿ ಮಾಡಿಕೊಂಡು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಪುಡಿ ಮಾಡಿಡಿ. 1 ಆಲೂಗೆಡ್ಡೆ, ಸ್ವಲ್ಪ ಬಟಾಣಿ ಬೇಯಿಸಿ, ಆಲೂಗೆಡ್ಡೆ ಸಿಪ್ಪೆ …

Kannada ಚಾಟ್ಸ್

PALAK MANCHOORI ಪಾಲಾಕ್ ಮಂಚೂರಿ

ಗೋಭಿ ಮಂಚೂರಿ, ಪನ್ನೀರ್ ಮಂಚೂರಿ, ವೆಜ್ ಮಂಚೂರಿ ತಿಂದು ಬೇಜಾರಾಗಿದೆಯೇ? ಹಾಗಾದರೆ ಒಮ್ಮೆ ಪಾಲಾಕ್ ಮಂಚೂರಿ ತಿಂದು ನೋಡಿ. ಮಾಡುವ ವಿಧಾನ :- 3 ರಿಂದ 4 ಕಟ್ಟು ಪಾಲಾಕ್ ತೊಳೆದು ಸಣ್ಣಗೆ ಹೆಚ್ಚಿಡಿ. 50 ಗ್ರಾಂ ಪನ್ನೀರ್ ತುರಿದಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 2 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.     ಸಣ್ಣಗೆ ಹೆಚ್ಚಿದ ಪಾಲಕ್, ತುರಿದ ಪನ್ನೀರ್ , 4 ಚಮಚ ಮೈದಾ, …

Kannada ಚಾಟ್ಸ್

MASALA PEANUT ಮಸಾಲ ಪೀನಟ್

ಪೀನಟ್ ಅಂದರೆ ಕಡಲೇ ಬೀಜವನ್ನು ಬಡವರ ಬಾದಾಮಿ ಎಂದೇ ಹೇಳಬಹುದು! ಎಲ್ಲರೂ ಇಷ್ಟ ಪಟ್ಟು ತಿನ್ನುವರು. ಸಿಹಿ ಆಗಲಿ ಖಾರಾ ಆಗಲಿ ಎರಡಕ್ಕೂ ಸೈ! ರುಚಿಯಾದ ಮಸಾಲ ಪೀನಟ್ ಮಾಡುವ ರೆಸಿಪಿ ಇಲ್ಲಿದೆ! ಬಟ್ಟಲಿನಲ್ಲಿ ಕಡಲೇ ಬೀಜ ಹಾಕಿ, 4 ಚಮಚ ಕಡಲೇ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, 1 ಚಮಚ ಖಾರಾ ಪುಡಿ, ಸ್ವಲ್ಪ ಇಂಗು, 1/2 ಚಮಚ ಆಮ್ ಚೂರ್ ಪುಡಿ, 1/2 ಚಮಚ ಚಾಟ್ , ಉಪ್ಪು ಹಾಕಿ ಕಲೆಸಿ ಸ್ವಲ್ಪ …

Kannada ಚಾಟ್ಸ್

BANGARPATE PANI PURI ಬಂಗಾರ ಪೇಟೆ ಪಾನಿ ಪೂರಿ

ಪಾನಿ ಪೂರಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ವಯಸ್ಸಾದವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ! ಪೂರಿ ಮಾಡುವ ವಿಧಾನ:- 1 ಅಳತೆ ಚಿರೋಟಿ ರವೆ, 1/2 ಲೋಟ ಮೈದಾ, ಉಪ್ಪು, ಕಾದ ಎಣ್ಣೆ 1 ಚಮಚ, 2 ಚಮಚ ಉದ್ದಿನ ಬೇಳೆ ಕೆಂಪಗೆ ಹುರಿದು ನುಣ್ಣಗೆ ಪುಡಿ ಮಾಡಿ ಹಾಕಿ( ಉದ್ದಿನ ಬೇಳೆ Optional) ಚೆನ್ನಾಗಿ ಕಲೆಸಿ. ನಂತರ ತಣ್ಣನೆ ನೀರು ಹಾಕಿ ಸ್ವಲ್ಪ ಸ್ವಲ್ಪವೇ ಚಿಮುಕಿಸುತ್ತಾ ಪೂರಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ. …