HOME MADE CONDENSED MILK ಹೋಮ್ ಮೇಡ್ ಕಂಡೆನ್ಸ್ಡ್ ಮಿಲ್ಕ್
ಸಾಮಾನ್ಯವಾಗಿ ಸಿಹಿ ತಿಂಡಿಗಳಲ್ಲಿ, Desserts ಗಳಲ್ಲಿ ಕಂಡೆನ್ಸ್ಡ್ ಮಿಲ್ಕ್ ಉಪಯೋಗಿಸುತ್ತಾರೆ.ಕಂಡೆನ್ಸ್ಡ್ ಮಿಲ್ಕ್ ಅಂದರೆ ಗಟ್ಟಿಯಾದ ಸಕ್ಕರೆ ಮಿಶ್ರಿತ ಹಾಲು. ಇದನ್ನು ಹಾಕಿದರೆ, ಬೇರೆ ಸಕ್ಕರೆ ಹಾಕುವ ಅಗತ್ಯವಿಲ್ಲ. ಆದರೆ ಕೆಲವು ಊರುಗಳಲ್ಲಿ, ಹತ್ತಿರದ ಅಂಗಡಿಗಳಲ್ಲಿ ಕಂಡೆನ್ಸ್ಡ್ ಮಿಲ್ಕ್ ಸಿಗುವುದಿಲ್ಲ! ಅಂತಹವರು ಮನೆಯಲ್ಲೇ ಸುಲಭವಾಗಿ ಇದನ್ನು ಮಾಡುವ ರೆಸಿಪಿ ಇಲ್ಲಿದೆ! 1/2 ಲೀಟರ್ ಗಟ್ಟಿಯಾದ/ ಎಮ್ಮೆ ಹಾಲು, 200 ಗ್ರಾಂ ನಷ್ಟು ಸಕ್ಕರೆ ಹಾಕಿ ದಪ್ಪ ತಳದ ಬಾಣಲೆಯಲ್ಲಿ ಕುದಿಯಲು ಇಡಿ. ಆಗಾಗ ಕಲೆಸುತ್ತಾ ಹಾಲು …









