CRISPY GOBI ಕ್ರಿಸ್ಪಿ ಗೋಬಿ
ಸಂಜೆ ಹೊತ್ತಿನಲ್ಲಿ ಕಾಫಿ ಅಥವಾ ಟೀ ಜೊತೆಗೆ ಖಾರಾ ಖಾರಾ ಏನಾದರೂ ತಿನ್ನಬೇಕು ಅನ್ನಿಸುತ್ತದೆ! ಆಗ ಗರಿ ಗರಿಯಾದ, ಖಾರಾ ಖಾರಾ ಕ್ರಿಸ್ಪಿ ಗೋಬಿ ಮಾಡಿ ಕೊಡಿ ! ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ! ಮಾಡುವ ವಿಧಾನ:- 1 ಹೂ ಕೋಸು ಬಿಡಿಸಿ ಬಿಸಿ ನೀರಲ್ಲಿ 10 ನಿಮಿಷ ಹಾಕಿ ನೀರು ಸೋರಿ ಹಾಕಿಡಿ. 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಹೂ ಕೋಸಿಗೆ …









