Showing 14 Result(s)
ಸಾಂಬಾರು ಮತ್ತು ಪಲ್ಯಗಳು

MAVINA KAYI GOJJU ಮಾವಿನ ಕಾಯಿ ಗೊಜ್ಜು

ಮಾವಿನ ಕಾಯಿಯ ರುಚಿಯಾದ ಗೊಜ್ಜಿನ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ಒಂದು ತೋತಾಪುರಿ ಮಾವಿನ ಕಾಯಿ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ನಾನು ಹಾಕಿರುವುದು ದೋರೆ ಗಾಯಿ! ಅಂದರೆ ಕಾಯಿಯೂ ಅಲ್ಲದ ಹಣ್ಣು ಅಲ್ಲದ್ದು! ಕಡಲೇ ಬೇಳೆ – 1 ಟೇಬಲ್ ಚಮಚ ಉದ್ದಿನ ಬೇಳೆ – 1 ಟೀ ಚಮಚ ಬಿಳಿ ಎಳ್ಳು – 2 ಟೀ ಚಮಚ ಕರಿ ಮೆಣಸು – 1/4 ಟೀ ಚಮಚ ಬ್ಯಾಡಗಿ ಮೆಣಸಿನಕಾಯಿ – 6 …

Oota ಉಪಹಾರ

MAVINA KAYI THOKKU ಮಾವಿನ ಕಾಯಿ ತೊಕ್ಕು

ಮಾವಿನ ಕಾಯಿಯ ಕಾಲದಲ್ಲಿ ಮಾಡಬಹುದಾದ ಈ ತೊಕ್ಕು ತಿಂಗಳಾದರೂ Fridge ನಲ್ಲಿಟ್ಟರೆ ಕೆಡುವುದಿಲ್ಲ! ತೊಕ್ಕು ಮಾಡಿಟ್ಟರೆ, ಅನ್ನ ಮಾಡಿ ಬೇಕಾದಾಗ ಕಲೆಸಿಕೊಳ್ಳಬಹುದು! ಮಾಡುವ ವಿಧಾನ:- 1 ತೋತಾಪುರಿ ಮಾವಿನ ಕಾಯಿ ತುರಿದಿಡಿ. 1 ಟೀ ಚಮಚ ಮೆಂತ್ಯ, 1 ಟೀ ಚಮಚ ಸಾಸಿವೆ ಹುರಿದು ಪುಡಿ ಮಾಡಿಡಿ. 15 ರಿಂದ 20 ಒಣಗಿದ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿಡಿ ( ಖಾರಾ ನಿಮ್ಮ ರುಚಿಗೆ ತಕ್ಕಷ್ಟು ಹಾಕಿ ) ಬಿಸಿ 6 ಟೇಬಲ್ …

Tindi Tinisu ಖಾರ ತಿನಿಸುಗಳು

HALASINA BEEJADA VADE ಹಲಸಿನ ಬೀಜದ ವಡೆ

ಮಳೆಗಾಲದ ದಿನಗಳಲ್ಲಿ ಎಷ್ಟು ಬಿಸಿ ಬಿಸಿಯಾದ ಬೋಂಡಾ ವಡೆ ತಿಂದರೂ ಸಾಲದು. ಹಲಸಿನ ಬೀಜದ ಗರಿ ಗರಿಯಾದ ವಡೆಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ಹಲಸಿನ ಬೀಜದ ಸಿಪ್ಪೆ ತೆಗೆದು ಕುಕ್ಕರಿನಲ್ಲಿ ಹಾಕಿ ಮೂರ್ನಾಲ್ಕು ವಿಷಲ್ ಕೂಗಿಸಿಡಿ. ನಂತರ ಮೇಲಿನ ಕೆಂಪು ಸಿಪ್ಪೆಯನ್ನು ತೆಗೆದು ನೀರು ಹಾಕದೆ ಪುಡಿ ಮಾಡಿಡಿ. 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ, ಕರಿಬೇವು ಸಣ್ಣಗೆ ಹೆಚ್ಚಿಡಿ. 6 ರಿಂದ 8 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಪುಡಿ ಮಾಡಿದ …

ಸಾಂಬಾರು ಮತ್ತು ಪಲ್ಯಗಳು

PANCHA RANGI DAL ಪಂಚ ರಂಗಿ ದಾಲ್

ದಾಲ್ ಉತ್ತರ ಭಾರತದ ಜನಪ್ರಿಯ ಆಹಾರ! ಅವರ ಊಟದಲ್ಲಿ ಪ್ರತಿದಿನ ದಾಲ್ ಇರಲೇಬೇಕು. ಅದರ ರುಚಿಯಾದ, ವಿಭಿನ್ನವಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1/2 ಲೋಟ ಅಲಸಂದೆ ಕಾಳನ್ನು 4 ಗಂಟೆ ನೆನೆಸಿಡಿ. ತೊಗರಿ ಬೇಳೆ, ಕಡಲೇ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ನೆಂದ ಅಲಸಂದೆ ಕಾಳು ತಲಾ ಅರ್ಧ ಲೋಟದಂತೆ ಒಟ್ಟಿಗೆ ಹಾಕಿ ಸಾಕಷ್ಟು ನೀರಿನೊಡನೆ ಮೂರ್ನಾಲ್ಕು ವಿಷಲ್ ಕೂಗಿಸಿಡಿ. 1 ಈರುಳ್ಳಿ, 2 ಟೋಮೋಟೋ, 2 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು …