DRY FRUITS BURFI ಡ್ರೈ ಫ್ರೂಟ್ಸ್ ಬರ್ಫಿ
ಡ್ರೈ ಫ್ರೂಟ್ಸ್ ಉಪಯೋಗಿಸಿ ನಾನು ಮಾಡಿರುವ ಸುಲಭವಾದ, ರುಚಿಯಾದ, ಆರೋಗ್ಯಕರವಾದ ಸಿಹಿಯ ರೆಸಿಪಿ ಇಲ್ಲಿದೆ! ಡ್ರೈ ಫ್ರೂಟ್ಸ್ ಬರ್ಫಿ ಮಾಡುವ ವಿಧಾನ:- 1 ಅಳತೆ ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್ ನಟ್ ಅನ್ನು ( ಎಲ್ಲಾ ಸೇರಿ ಒಂದು ಅಳತೆ ) ನುಣ್ಣಗೆ ಪುಡಿ ಮಾಡಿಡಿ. ಹುರಿಯುವ ಅಗತ್ಯವಿಲ್ಲ! ಫ್ರಿಡ್ಜ್ ನಿಂದ ನೇರವಾಗಿ ತೆಗೆದು ಪುಡಿ ಮಾಡಿ. ಬಾಣಲೆಯಲ್ಲಿ 1 ಅಳತೆ ಸಕ್ಕರೆಗೆ 1/4 ಅಳತೆ ನೀರು ಹಾಕಿ ಕುದಿಯಲು ಇಡಿ. ಸಕ್ಕರೆ ಕರಗಿ ಒಂದೆಳೆ …