Showing 27 Result(s)
Kannada ಉಪಹಾರ ಸಾಂಬಾರು ಮತ್ತು ಪಲ್ಯಗಳು

ALU KURMA ಆಲೂ ಕುರ್ಮಾ

ಆಲೂಗೆಡ್ಡೆ ಎಲ್ಲರಿಗೂ ಇಷ್ಟವಾಗುವ ತರಕಾರಿ! ಇದರ ರುಚಿಯಾದ ಕುರ್ಮಾ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- 4 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ. 2 ಟೋಮೋಟೋ, 1 ಈರುಳ್ಳಿ, 3 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. 2 ಟೀ ಚಮಚ ಗಸಗಸೆ, 6 ಗೋಡಂಬಿ ಬಿಸಿ ನೀರಿನಲ್ಲಿ 1 ಗಂಟೆ ನೆನೆಸಿ, 1/2 ಇಂಚು ಶುಂಠಿ, 4 ಚಮಚ ಕಾಯಿ ತುರಿಯೊಂದಿಗೆ ನುಣ್ಣಗೆ ರುಬ್ಬಿಡಿ. ಮೊದಲು ಗಸಗಸೆ ರುಬ್ಬಿ ನಂತರ ಕಾಯಿ ತುರಿ …

Kannada Tindi Tinisu ಖಾರ ತಿನಿಸುಗಳು

BABY CORN MANCHOORIAN ಬೇಬಿ ಕಾರ್ನ್ ಮಂಚೂರಿಯನ್

ಎಲ್ಲರಿಗೂ ಬಹಳ ಇಷ್ಟವಾಗುವ ತಿಂಡಿ! ಮಾಡುವ ವಿಧಾನ:- ಬೇಬಿ ಕಾರ್ನ್ ಅನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ.    ಬಟ್ಟಲಿನಲ್ಲಿ 4 ಚಮಚ ಕಾರ್ನ್ ಫ್ಲೋರ್, 2 ಚಮಚ ಮೈದಾ, ಉಪ್ಪು, 1 ಚಮಚ ಖಾರದ ಪುಡಿ ಹಾಕಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ, ಬೇಬಿ ಕಾರ್ನ್ ಗಳನ್ನು ಅದ್ದಿ ಬಿಡಿ ಬಿಡಿಯಾಗಿ ಕಾದ ಎಣ್ಣೆಯಲ್ಲಿ ಹಾಕಿ ಗರಿ ಗರಿಯಾಗುವಂತೆ ಕರಿದು ತೆಗೆದಿಡಿ.    1 ಈರುಳ್ಳಿ, 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 …

Kannada Oota ಉಪಹಾರ

HEEREKAYI THOVVE ಹೀರೇ ಕಾಯಿ ತೊವ್ವೆ

ಹೀರೇ ಕಾಯಿ ದೇಹಕ್ಕೆ ತಂಪು ನೀಡುತ್ತದೆ! ಅದರಿಂದ ಮಾಡುವ ರುಚಿಯಾದ ತೊವ್ವೆಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಹೀರೇ ಕಾಯಿ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 50 ಗ್ರಾಂ ಹೆಸರು ಬೇಳೆ ತೊಳೆದು, ಹೆಚ್ಚಿದ ಹೀರೇ ಕಾಯಿ ಹಾಕಿ 1 ವಿಷಲ್ ಕೂಗಿಸಿಡಿ.    4 ಚಮಚ ಕಾಯಿ ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 4 ಬಾಳಕದ ಮೆಣಸಿನಕಾಯಿ ಕರಿದಿಡಿ. ಅಥವಾ ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಬೆಂದ ಹೀರೇ ಕಾಯಿಗೆ, …

Kannada Oota ಹಬ್ಬದ ಅಡುಗೆಗಳು

MAHA BHOJANA ಮಹಾ ಭೋಜನ

ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಷಯಗಳು! ???????????? ಸಂಕ್ರಾಂತಿಯ ಹಬ್ಬದ ಪ್ರಯುಕ್ತ ನಮ್ಮ ಮನೆಯಲ್ಲಿ ಮಾಡಿದ ಮಹಾ ಭೋಜನ! ಕೋಸಂಬರಿ ಬೀನ್ಸ್ ಪಲ್ಯ ಬಟಾಣಿ, ಆಲೂಗೆಡ್ಡೆ ಬಾತ್ ಸಿಹಿ ಪೊಂಗಲ್ ಖಾರಾ ಪೊಂಗಲ್ ಬಜ್ಜಿ ಅನ್ನ ರಸಂ ಪರ್ಪು ಚಾಕೊಲೇಟ್ ಹೋಳಿಗೆ ಬಾದಾಮಿ ಹಲ್ವಾ   ಬಾದಾಮಿ ಹಲ್ವಾ ಮಾಡುವ ವಿಧಾನ:- 1 ಬಟ್ಟಲು ಬಾದಾಮಿಯನ್ನು 2ಗಂಟೆ ನೆನೆಸಿ, ಸಿಪ್ಪೆ ತೆಗೆದು 1/2 ಬಟ್ಟಲು ಹಾಲಿನ ಜೊತೆಗೆ ನುಣ್ಣಗೆ ರುಬ್ಬಿ. ಬಿಸಿ ನೀರಿನಲ್ಲಿ ನೆನೆಸಿದರೆ ಬೇಗ ಸಿಪ್ಪೆ ತೆಗೆಯಬಹುದು! …

Kannada ಉಪಹಾರ

MANGALORE BUNS ಮಂಗಳೂರು ಬನ್ಸ್

ಎಲ್ಲರಿಗೂ ಇಷ್ಟವಾಗುವ ಆಹಾರ! ಬೆಳಗ್ಗೆಯ ತಿಂಡಿಗೆ ಸೂಕ್ತವಾದ ರೆಸಿಪಿ! ಮಂಗಳೂರು ಬನ್ಸ್ ಎಲ್ಲರಿಗೂ ಗೊತ್ತಿರುವ ಹಾಗೆ ಮೈದಾ ಹಿಟ್ಟಿನಲ್ಲಿ ಮಾಡುವುದು! ನಾನು ಗೋಧಿ ಹಿಟ್ಟು ಹಾಕಿ ಮಾಡಿರುವುದು! ರುಚಿ ತುಂಬಾ ಚೆನ್ನಾಗಿರುತ್ತದೆ! ಆರೋಗ್ಯಕರ ಕೂಡಾ ಮಾಡುವ ವಿಧಾನ:- 2 ಚೆನ್ನಾಗಿ ಹಣ್ಣಾಗಿರುವ ಪಚ್ಚ ಬಾಳೆ ಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿಡಿ.    ದೊಡ್ಡ ಬಟ್ಟಲಿನಲ್ಲಿ ಬಾಳೆಹಣ್ಣಿನ ರಸ, 1 ಬಟ್ಟಲು ಗೋಧಿ ಹಿಟ್ಟು, 1 ಟೇಬಲ್ ಚಮಚ ಸಕ್ಕರೆ, ( ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ …

Kannada Oota ಉಪಹಾರ

PEPPER & GARLIC RICE ಪೆಪ್ಪರ್ & ಗಾರ್ಲಿಕ್ ರೈಸ್

ಈ ಛಳಿಗಾಲಕ್ಕೆ ಸರಿಯಾದ ರೆಸಿಪಿ! ಆರೋಗ್ಯಕರವಾದ, ರುಚಿಕರವಾದ ಆಹಾರ! ಮಾಡುವ ವಿಧಾನ:- 1 ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ಬಿಡಿಸಿ ಸಣ್ಣಗೆ ಹೆಚ್ಚಿಡಿ. 1 ಚಮಚ ಮೆಣಸು, 1 ಚಮಚ ಜೀ ಹುರಿದು ಪುಡಿ ಮಾಡಿಡಿ. 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 1 ಲೋಟ ಅಕ್ಕಿ ತೊಳೆದು ಉದುರುದುರಾಗಿ ಅನ್ನ ಮಾಡಿಡಿ.    ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ, ಸಾಸಿವೆ, ಮೆಣಸು ಜೀರಿಗೆ ಪುಡಿ, ಕರಿಬೇವು, ಹೆಚ್ಚಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು, ನಂತರ …

Kannada Tindi Tinisu ಖಾರ ತಿನಿಸುಗಳು

KHARA ELLU ಖಾರಾ ಎಳ್ಳು

” ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು ” ಎಂಬ ಗಾದೆಯಂತೆ ಸಂಕ್ರಾಂತಿ ಹಬ್ಬದಂದು ಎಳ್ಳು ಬೆಲ್ಲ, ಸಕ್ಕರೆ ಅಚ್ಚು, ಬಾಳೆ ಹಣ್ಣು, ಕಬ್ಬಿನ ತುಂಡನ್ನು ಸಂಬಂಧಿಕರು, ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ವಾಡಿಕೆ! ಈ ಬಾರಿ ಸಿಹಿ ಎಳ್ಳಿನೊಂದಿಗೆ ನೀವೇಕೆ ” ಖಾರಾ ಎಳ್ಳು ” ಕೂಡ ಹಂಚಬಾರದು!? ಏನು ಖಾರಾ ಎಳ್ಳಾ ಅಂತ ಆಶ್ಚರ್ಯ ಆಯ್ತಾ!? ಹೌದು ಖಾರಾ ಎಳ್ಳು! ಇದು ನನ್ನ ನಾದಿನಿ ಗೋದಾ ರೆಸಿಪಿ! ಹೆಚ್ಚು ಜನರಿಗೆ ಈ ವಿಧಾನ ಗೊತ್ತಿಲ್ಲದೆ ಇರಬಹುದು! ಮಾಡಿ …

Kannada Tindi Tinisu ಖಾರ ತಿನಿಸುಗಳು

HESARU UDDINA VADE ಹೆಸರು ಉದ್ದಿನ ವಡೆ

ಉದ್ದಿನ ವಡೆ ಎಲ್ಲರ ಮೆಚ್ಚಿನ ತಿಂಡಿ! ರುಚಿಕರ ಕೂಡ! ಈ ರುಚಿಯಾದ ಉದ್ದಿನ ವಡೆಯನ್ನು ಇನ್ನಷ್ಟು ರುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ! ನನ್ನ ಚಿಕ್ಕ ಅತ್ತೆಯಿಂದ ಕಲಿತದ್ದು! ಮಾಡುವ ವಿಧಾನ:- 1 ಲೋಟ ಉದ್ದಿನ ಬೇಳೆ, 1/2 ಲೋಟ ಹೆಸರು ಬೇಳೆ ಬೇರೆ ಬೇರೆಯಾಗಿ ತೊಳೆದು 2 ಗಂಟೆ ನೆನೆಸಿಡಿ. ಹೆಸರು ಬೇಳೆಯನ್ನು ನೀರು ಸೋರಿ ಹಾಕಿ ರುಬ್ಬದೆ ಹಾಗೇ ಇಡಿ.    ಉದ್ದಿನ ಬೇಳೆಯನ್ನು ನೀರಿನಿಂದ ತೆಗೆದು ಆದಷ್ಟೂ ನುಣ್ಣಗೆ ರುಬ್ಬಿಡಿ.   1 ಚಮಚ …

Kannada Oota ಉಪಹಾರ

VEG PALAV ( No garlic & Onion) ವೆಜ್ ಪಲಾವ್ ( ಬೆಳ್ಳುಳ್ಳಿ, ಈರುಳ್ಳಿ ರಹಿತ)

ಸಾಮಾನ್ಯವಾಗಿ ಪಲಾವ್ ಮಾಡುವಾಗ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಮಾಡುತ್ತಾರೆ! ಬೆಳ್ಳುಳ್ಳಿ, ಈರುಳ್ಳಿ ಹಾಕದೆ ರುಚಿಯಾದ ಪಲಾವ್ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಪಾವು ಬಾಸುಮತಿ ಅಕ್ಕಿ ತೊಳೆದು 30 ನಿಮಿಷ ನೆಪೆಸಿ, ನಂತರ ನೀರು ಸೋರಿ ಹಾಕಿಡಿ.    1 ಕಟ್ಟು ಪುದೀನಾ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ. ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ಸಣ್ಣಗೆ ಹೆಚ್ಚಿಡಿ.    1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ, 1/2 ಟೀ ಚಮಚ ಕರಿ …

Kannada Oota ಉಪಹಾರ ಸಾಂಬಾರು ಮತ್ತು ಪಲ್ಯಗಳು

HIDUKIDA BELE KICHADI ಹಿದುಕಿದ ಬೇಳೆ ಕಿಚಡಿ

ಅವರೆ ಕಾಳಿನ ಇನ್ನೊಂದು ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಹಿದುಕಿದ ಬೇಳೆಯನ್ನು ತೊಳೆದು ನೀರು ಸೋರಿ ಹಾಕಿಡಿ. 1 ಲೋಟ ಅಕ್ಕಿ 30 ನಿಮಿಷ ನೆನೆಸಿ ಸೋರಿ ಹಾಕಿಡಿ.    1 ಈರುಳ್ಳಿ ಸಣ್ಣಗೆ ಹೆಚ್ಚಿ, 1 ಹಿಡಿ ಹಿದುಕಿದ ಬೇಳೆ, 1 ಚಮಚ ಜೀರಿಗೆ, 2 ಚಮಚ ಎಣ್ಣೆ ಹಾಕಿ ಹುರಿದಿಡಿ. 1 ಟೇಬಲ್ ಚಮಚ ಗಸಗಸೆ, 2 ಟೀ ಚಮಚ ಧನಿಯಾ ಎಣ್ಣೆ ಹಾಕದೆ ಹುರಿದು ಬಿಸಿಯಾಗಿದ್ದಾಗಲೇ ನುಣ್ಣಗೆ ಪುಡಿ …