RAVA DOSE ರವಾ ದೋಸೆ
ಬೆಳಿಗ್ಗೆಯ ತಿಂಡಿಗೆ ಮಾಡಬಹುದಾದ ರುಚಿಯಾದ ರೆಸಿಪಿ! ತಯಾರಿಗೆ ಕೆಲವೇ ನಿಮಿಷ ಸಾಕು! ಮಾಡುವ ವಿಧಾನ :- 1 ಲೋಟ ಚಿರೋಟಿ ರವೆ ಒಂದು ಬಟ್ಟಲಿನಲ್ಲಿ ಹಾಕಿಡಿ, ಅದಕ್ಕೆ 1/2 ಲೋಟ ಅಕ್ಕಿ ಹಿಟ್ಟು, 1/4 ಲೋಟ ಮೈದಾ, ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, ತುರಿದ 1/2 ಇಂಚು ಶುಂಠಿ, ಹುರಿದು ತರಿ ತರಿಯಾಗಿ ಕುಟ್ಟಿದ ಮೆಣಸು, ಜೀರಿಗೆ 1 ಚಮಚ, ಚಿಟಿಕೆ ಸಕ್ಕರೆ, 2 ಚಮಚ ಮೊಸರು ಹಾಕಿ ಚೆನ್ನಾಗಿ ಕಲೆಸಿ. ನಂತರ …






