Kannada ಸಾಂಬಾರು ಮತ್ತು ಪಲ್ಯಗಳು

RASAM POWDER ರಸಂ ಪುಡಿ

ಬೇಕಾಗುವ ಸಾಮಗ್ರಿಗಳು ಧನಿಯ – 1/4 ಕೇಜಿ ಮೆಣಸು – 100 ಗ್ರಾಂ ಜೀರಿಗೆ – 100 ಗ್ರಾಂ ಮೆಂತ್ಯ – 50 ಗ್ರಾಂ ಸಾಸಿವೆ – 50 ಗ್ರಾಂ ಕೆಂಪು ಮೆಣಸಿನ ಕಾಯಿ – 300 ಗ್ರಾಂ ಬ್ಯಾಡಗಿ ಮೆಣಸಿನ ಕಾಯಿ – 300 ಗ್ರಾಂ (ನಿಮಗೆ ಖಾರಾ ಹೆಚ್ಚಿಗೆ ಬೇಕಾದಲ್ಲಿ ಈ ಅಳತೆಗಿಂತ ಸ್ವಲ್ಪ ಹೆಚ್ಚಿನ ಮೆಣಸಿನ ಕಾಯಿ ಹಾಕಿ) ಗಟ್ಟಿ ಇಂಗು – 2 ಕಡಲೇ ಬೀಜದಷ್ಟು ದಪ್ಪ ಕರಿಬೇವು – 1 …

Kannada ಸಾಂಬಾರು ಮತ್ತು ಪಲ್ಯಗಳು

VANGI BATH POWDER ವಾಂಗೀ ಬಾತ್ ಪುಡಿ

ಮನೆಯಲ್ಲಿ ವಾಂಗೀ ಬಾತ್ ಪುಡಿ ಇದ್ದರೆ, ಬೇಕಾದ ತರಕಾರಿ ಸೇರಿಸಿ ಮಕ್ಕಳ ಮತ್ತು ಪತಿ ದೇವರ ಲಂಚ್ ಬಾಕ್ಸ್ ಗೆ ತಕ್ಷಣ ತಿಂಡಿ ಮಾಡಿ ಹಾಕಬಹುದು. ನಮ್ಮ ಮನೆಯಲ್ಲಿ ವಾಂಗೀ ಬಾತ್ ಪುಡಿ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾನು:- ಕಡಲೇ ಬೇಳೆ – 1 ಪಾವು ಉದ್ದಿನ ಬೇಳೆ – 1/2 ಪಾವು ಧನಿಯ – 2 ಟೇಬಲ್ ಚಮಚ ಚಕ್ಕೆ – 2 ಇಂಚು ಲವಂಗ – 10 ರಿಂದ 12 ಕೊಬ್ಬರಿ – …

Kannada Oota ಉಪಹಾರ

TEMPLE PULIYOGARE ದೇವಸ್ಥಾನದ ಪುಳಿಯೋಗರೆ

ಪುಳಿಯೋಗರೆ ಒಂದು ಸಾಂಪ್ರಾದಾಯಿಕ, ರುಚಿಯಾದ, ಜನಪ್ರಿಯ ಆಹಾರ! ದೇವಾಲಯಗಳಲ್ಲಿ ಸಾಮಾನ್ಯವಾಗಿ ಪ್ರಸಾದದ ರೂಪದಲ್ಲಿ ಪುಳಿಯೋಗರೆ ಕೊಡುತ್ತಾರೆ. ಅದರ ರುಚಿ ಆಹಾ! ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ! ತಿಂದವರಿಗಷ್ಟೇ ಗೊತ್ತು! ಆ ಪುಳಿಯೋಗರೆ ಸುಲಭವಾಗಿ ಮಾಡುವ ರೆಸಿಪಿ ಇಲ್ಲಿದೆ!!! ಮಾಡುವ ವಿಧಾನ:- 1 ಪಾವು ಅಕ್ಕಿ ತೊಳೆದು, 2 ಅಳತೆ ನೀರು ಸೇರಿಸಿ ಅನ್ನ ಮಾಡಿಡಿ.     1 ಚಮಚ ಕಡಲೇ ಬೇಳೆ, 1 ಚಮಚ ಉದ್ದಿನ ಬೇಳೆ, 1/2 ಚಮಚ ಧನಿಯ, 1/2 ಚಮಚ ಮೆಂತ್ಯ, …

Kannada ಚಾಟ್ಸ್

MASALA POORI (Chat) ಮಸಾಲ ಪೂರಿ (ಚಾಟ್)

  ಮಸಾಲ ಪೂರಿ ಚಾಟ್ ಗಳ ರಾಜ ಎಂದರೆ ತಪ್ಪಾಗಲಾರದು. ಎಲ್ಲರೂ ಇಷ್ಟ ಪಟ್ಟು ತಿನ್ನುವ ಚಾಟ್! ಅದನ್ನು ಮನೆಯಲ್ಲಿಯೇ ರುಚಿಯಾಗಿ, ಶುಚಿಯಾಗಿ ಮಾಡಿ ತಿನ್ನಬಹುದಾದರೆ ಹೊರಗಡೆ ಏಕೆ ತಿನ್ನಬೇಕು? ಸರಿ ಬನ್ನಿ ಮೊದಲು ಪೂರಿ ಮಾಡಿ ಇಡೋಣ! ಪೂರಿ ಮಾಡುವ ವಿಧಾನ:-      1 ಲೋಟ ಚಿರೋಟಿ ರವೆ, 1/2 ಲೋಟ ಮೈದಾ, ಉಪ್ಪು, 1 ಚಮಚ ಬೆಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಟ್ಟಿಯಾಗಿ ಹಿಟ್ಟು ಕಲೆಸಿ 10 ನಿಮಿಷ ಮುಚ್ಚಿಡಿ. …

Kannada Tindi Tinisu ಚಾಟ್ಸ್

PAANI POORI ಪಾನಿ ಪೂರಿ

ಪಾನಿ ಪೂರಿ ಮತ್ತೊಂದು ಜನಪ್ರಿಯ ಚಾಟ್!!! ಮಕ್ಕಳಂತೂ ಊಟ ಬಿಟ್ಟು ಇದ್ದಾರು! ಆದರೆ ಪಾನಿ ಪೂರಿ ಬಿಟ್ಟು ಇರಲಾರರು! ಹಾಗಾದರೆ ಅವರ ಇಷ್ಟವಾದ ಚಾಟ್ ಅನ್ನು ನೀವು ಮನೆಯಲ್ಲಿ ಏಕೆ ಮಾಡಿ ಕೊಡಬಾರದು? ಮಾಡೋದು ತುಂಬಾ ಸುಲಭ! ಪಾನಿ ಪೂರಿ ಮಾಡುವ ವಿಧಾನ:- ಮೊದಲು ಪೂರಿ ಮಾಡೋಣ. 1 ಅಳತೆ ಚಿರೋಟಿ ರವೆ, 1/2 ಲೋಟ ಮೈದಾ, 2 ಚಮಚ ಉದ್ದಿನ ಬೇಳೆ ಸ್ವಲ್ಪ ಹುರಿದು ಪುಡಿ ಮಾಡಿದ್ದು, 1 ಚಮಚ ಬೆಣ್ಣೆ, ಉಪ್ಪು ಹಾಕಿ ಕಲೆಸಿ, ಸ್ವಲ್ಪ …

Kannada ಸೂಪ್ ಇತ್ಯಾದಿ

TOMATO SHORBA ಟೋಮೇಟೋ ಶೊರ್ಬಾ

  ನಮ್ಮ ಟೋಮೇಟೋ ಸೂಪ್ ನ ಸೋದರ ಸಂಬಂಧಿ ಅಂತಾನೆ ಹೇಳಬಹುದು! ಬೆಂಗಳೂರಿನ ಕೆಲವೇ ಹೋಟೆಲ್ ಗಳಲ್ಲಿ ಮಾಡುತ್ತಾರೆ! ಈ ಛಳಿಗಾಲಕ್ಕೆ ಹೇಳಿ ಮಾಡಿಸಿದ ರೆಸಿಪಿ ಇದು! ಮಾಡುವ ವಿಧಾನ:- 4 ದೊಡ್ಡ ಆಪಲ್ ಟೋಮೇಟೋ ತೊಳೆದು ಸಣ್ಣಗೆ ಹೆಚ್ಚಿ Mixie ಯಲ್ಲಿ ನೀರು ಹಾಕದೆ ರುಬ್ಬಿ ರಸ ತೆಗೆದಿಡಿ. 1/2 ಚಮಚ ಜೀರಿಗೆ, 1/2 ಚಮಚ ಕರಿ ಮೆಣಸು ಹುರಿಯದೆ, 1/2 ಶುಂಠಿ, 6 ಎಸಳು ಬೆಳ್ಳುಳ್ಳಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ. Apple tomato …

Kannada Tindi Tinisu ಖಾರ ತಿನಿಸುಗಳು

MUCHHORE (Traditional) ಮುಚ್ಚೋರೆ (ಸಾಂಪ್ರಾದಾಯಿಕ)

ಈ ರೆಸಿಪಿ ಸುಮಾರು 70, 75 ವರ್ಷ ಹಳೆಯದು! ನಮ್ಮ ಅತ್ತೆ ಅವರ ತಾಯಿಯಿಂದ ಕಲಿತದ್ದು! ಮಾಡುವ ವಿಧಾನ:- ಹಿಟ್ಟು ಮಾಡಲು ದೋಸೆ ಅಕ್ಕಿ/ತಿಂಡಿ ಅಕ್ಕಿ – 4 ಪಾವು ಹೆಸರು ಬೇಳೆ – 2 ಪಾವು ಮುಚ್ಚೋರೆ ಮಾಡಲು‌ ಬೆಣ್ಣೆ – 2 ಚಮಚ ಬಿಳಿ ಎಳ್ಳು – 3 ಚಮಚ ಇಂಗು – 1 ಚಮಚ ಜೀರಿಗೆ – 2 ಚಮಚ ಉಪ್ಪು – ರುಚಿಗೆ ಎಣ್ಣೆ – ಕರಿಯಲು ಮಾಡುವ ವಿಧಾನ:-   …

Kannada Tindi Tinisu ಖಾರ ತಿನಿಸುಗಳು

OM PUDI (KHARA SEV) ಓಂ ಪುಡಿ (ಖಾರಾ ಸೇವ್)

ಮಳೆಗಾಲಕ್ಕೆ ಮತ್ತೊಂದು ಕುರುಕಲು ತಿಂಡಿ! ಖಾರಾ, ಖಾರಾ, ಗರಿ ಗರಿಯಾಗಿ ತಿನ್ನೋಕೆ ತುಂಬಾ ಚೆನ್ನಾಗಿರುತ್ತೆ! ಮಾಡುವ ವಿಧಾನ:- ಕಡಲೇ ಬೇಳೆಯನ್ನು ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ flour mill ನಲ್ಲಿ ಹಿಟ್ಟು ಮಾಡಿಸಿ ಜರಡಿ ಹಿಡಿದಿಡಿ. ಓಂ ಪುಡಿ ಮಾಡಲು:-     1 ಚಮಚ ಓಂ ಕಾಳು/ಅಜವಾನವನ್ನು ನುಣ್ಣಗೆ ನೀರು ಹಾಕದೆ ಪುಡಿ ಮಾಡಿ, ಜರಡಿ ಹಿಡಿಯಿರಿ, 4 ಚಮಚ ಖಾರಾ ಪುಡಿ, ಉಪ್ಪು, 4 ಚಮಚ ಅಕ್ಕಿ ಹಿಟ್ಟು, 1 ಪಾವು ಕಡಲೇ ಹಿಟ್ಟು ಇಷ್ಟನ್ನು …

Kannada Tindi Tinisu ಖಾರ ತಿನಿಸುಗಳು

THENGOLALU ತೇಂಗೊಳಲು

  ತೇಂಗೊಳಲು ಇನ್ನೊಂದು ಸಾಂಪ್ರಾದಾಯಿಕ ತಿನಿಸು. ಮಾಡೋದು ವಿಧಾನ ಸ್ವಲ್ಪ ಚಕ್ಕುಲಿ ಹಾಗೇನೆ! ಮಾಡುವ ವಿಧಾನ:- ದೋಸೆ/ತಿಂಡಿ ಅಕ್ಕಿ – 4 ಪಾವು ಉದ್ದಿನ ಬೇಳೆ – 2 ಪಾವು ತೇಂಗೊಳಲು ಮಾಡಲು:- ಬೆಣ್ಣೆ – 2 ಚಮಚ ಬಿಳಿ ಎಳ್ಳು – 3 ಚಮಚ ಜೀರಿಗೆ – 2 ಚಮಚ ಇಂಗು – 1 ಚಮಚ ಉಪ್ಪು – ರುಚಿಗೆ ಎಣ್ಣೆ – ಕರಿಯಲು      ಅಕ್ಕಿಯನ್ನು ನಾಲ್ಕೈದು ಬಾರಿ ಚೆನ್ನಾಗಿ ತೊಳೆದು, ಸೋಸಿ, ಒಣ ಬಟ್ಟೆಯ …

Kannada ಉಪಹಾರ

SAABUDANA DOSE & KADAMBAM CHUTNEY ಸಾಬೂದಾನ ದೋಸೆ (ಸಬ್ಬಕ್ಕಿ) ಮತ್ತು ಕದಂಬಂ ಚಟ್ನಿ

ದೋಸೆ ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಆದರೆ ಸಾಬೂದಾನ ದೋಸೆ ಸ್ವಲ್ಪ ವಿಶೇಷ! ಗರಿ ಗರಿ! ಮಾಡುವ ವಿಧಾನ:- 1 ಲೋಟ ಸಾಬೂದಾನ, 1 ಲೋಟ ಅಕ್ಕಿ, 1/2 ಲೋಟ ಉದ್ದಿನ ಬೇಳೆ, 1/4 ಚಮಚ ಮೆಂತ್ಯ( ಬೇಕಾದರೆ ಹಾಕಿ, ಇಲ್ಲದಿದ್ದರೂ ಪರ್ವಾಗಿಲ್ಲ) ಇಷ್ಟನ್ನು ತೊಳೆದು 2 ಗಂಟೆ ನೆನೆಸಿ. ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿ, ಉಪ್ಪು ಸೇರಿಸಿ, 4 ಚಮಚ ಅಕ್ಕಿ ಹಿಟ್ಟು, 1/2 ಚಮಚ ಸಕ್ಕರೆ ಹಾಕಿ ತಕ್ಷಣ ಬೇಕಾದರೂ …