ADAI ( BELEGALA DOSE ) ಅಡೈ ( ಬೇಳೆಗಳ ದೋಸೆ )
ತಮಿಳಿನಲ್ಲಿ ಅಡೈ ಅಂದರೆ ಮಿಶ್ರ ಬೇಳೆಗಳ ದೋಸೆ ಎಂದು ಅರ್ಥ! ಬೇಳೆಗಳು ತಮ್ಮಲ್ಲಿ ಬೇಕಾದಷ್ಟು ಆರೋಗ್ಯಕರವಾದ ಅಂಶಗಳನ್ನು ತುಂಬಿಕೊಂಡಿವೆ! ಎಲ್ಲಾ ಬೇಳೆಗಳನ್ನು ಒಟ್ಟು ಗೂಡಿಸಿ ಮಾಡುವ ಆರೋಗ್ಯಕರವಾದ, ರುಚಿಕರವಾದ ರೆಸಿಪಿ ಇಲ್ಲಿದೆ! ಅಡೈ ಮಾಡುವ ವಿಧಾನ:- ದೋಸೆ ಅಕ್ಕಿ – 1 ಕಪ್ ತೊಗರಿ ಬೇಳೆ – 1/2 ಕಪ್ ಹೆಸರು ಬೇಳೆ – 1/2 ಕಪ್ ಉದ್ದಿನ ಬೇಳೆ – 1/2 ಕಪ್ ಕಡಲೇ ಬೇಳೆ – 1/2 ಕಪ್ ಗಟ್ಟಿ ಅವಲಕ್ಕಿ – 2 ಚಮಚ …