CHAKKULI (Traditional) ಚಕ್ಕುಲಿ (ಸಾಂಪ್ರಾದಾಯಿಕ)
ಇನ್ನೇನು ಮಳೆಗಾಲ ಪ್ರಾರಂಭ ಆಗುತ್ತಾ ಇದೆ! ಮಳೆ ಬರುವಾಗ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆ ಗರಿ ಗರಿಯಾದ, ಕುರು ಕುರು ತಿಂಡಿ ಏನಾದರೂ ತಿನ್ನಲು ಇದ್ದರೆ ಎಷ್ಟು ಚೆನ್ನ ಅಲ್ಲವೇ ಸದಸ್ಯರೆ? ಹಾಗಾದರೆ ಕುರು ಕುರು ರೆಸಿಪಿ ಒಂದು ನೋಡೋಣವೇ? ಚಕ್ಕುಲಿ ಮಾಡುವ ವಿಧಾನ:- ತಿಂಡಿ /ದೋಸೆ ಅಕ್ಕಿ – 4 ಪಾವು ಉದ್ದಿನ ಬೇಳೆ – 1 ಪಾವು ಬಿಳಿ ಎಳ್ಳು – 3 ಚಮಚ ಜೀರಿಗೆ – 2 ಚಮಚ ಇಂಗು – …









