HESARUBELE UPPITTU ಹೆಸರು ಬೇಳೆ ಉಪ್ಪಿಟ್ಟು
ಬೇಸಿಗೆಗೆ ಒಂದು ತಂಪಾದ ಉಪ್ಪಿಟ್ಟು! ಹೆಸರು ಬೇಳೆಯನ್ನು ಈ ಬೇಸಿಗೆಯಲ್ಲಿ ಎಷ್ಟು ತಿಂದರೂ ಒಳ್ಳೆಯದು! ಹೆಸರು ಬೇಳೆಯ ರುಚಿಯಾದ ಉಪ್ಪಿಟ್ಟು ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಹೆಸರು ಬೇಳೆ ತೊಳೆದು 1 ಗಂಟೆ ನೆನೆಸಿ ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿ. ಇದಕ್ಕೆ 1/2 ಲೋಟ ಅಕ್ಕಿ ತರಿ ಹಾಕಿ ಚೆನ್ನಾಗಿ ಕಲೆಸಿ 1/2 ಗಂಟೆ ನೆನೆಸಿಡಿ. ಈ ಮಿಶ್ರಣವನ್ನು ಕುಕ್ಕರಿನಲ್ಲಿ ಇಡ್ಲಿಯ ಹಾಗೆ ಎಣ್ಣೆ ಸವರಿದ ಬಟ್ಟಲಿನಲ್ಲಿ …