BELLA & DRY FRUITS LASSI ಬೆಲ್ಲ & ಡ್ರೈ ಫ್ರೂಟ್ಸ್ ಲಸ್ಸಿ
ಬೇಸಿಗೆ ಕಾಲದಲ್ಲಿ ಕುಡಿಯಲು ಬಯಸುವ ಪಾನೀಯಗಳಲ್ಲಿ ಲಸ್ಸಿ ಕೂಡ ಒಂದು! ದೇಹವನ್ನು ತಂಪಾಗಿಡುವುದರಲ್ಲಿ ಈ ಪಾನೀಯ ಸಹಕರಿಸುತ್ತದೆ! ಲಸ್ಸಿಯನ್ನು ಸಾಧಾರಣವಾಗಿ ಸಕ್ಕರೆ ಹಾಕಿ ಮಾಡುವುದು! ಆದರೆ ಆರೋಗ್ಯಕರವಾದ ಬೆಲ್ಲ ಹಾಕಿ ಮಾಡುವುದೇ ಈ ರೆಸಿಪಿಯ ವಿಶೇಷತೆ! ಮಾಡುವ ವಿಧಾನ:- ನಿಮಗೆ ಇಷ್ಟವಾದ ಡ್ರೈ ಫ್ರೂಟ್ಸ್ ಗಳನ್ನು ಏಲಕ್ಕಿಯೊಂದಿಗೆ ನುಣ್ಣಗೆ ಪುಡಿ ಮಾಡಿಡಿ. 2 ಚಮಚ ಬೆಲ್ಲ ಪುಡಿ ಮಾಡಿಡಿ. 1 ಲೋಟ ಗಟ್ಟಿಯಾದ ಸಿಹಿ ಮೊಸರು, ಡ್ರೈ ಫ್ರೂಟ್ಸ್ ಪುಡಿ, ಬೆಲ್ಲದ ಪುಡಿ, ಚಿಟಿಕೆ ಉಪ್ಪು …


