Showing 560 Result(s)
Kannada ಉಪಹಾರ

GUDANNA ಗುಡಾನ್

ವರಮಹಾಲಕ್ಷ್ಮಿ ದೇವಿಗೆ ಇಷ್ಷವಾದ ನೈವೇದ್ಯ ಗುಡಾನ್ನ! ನೀವು ಲಲಿತಾ ಸಹಸ್ರ ನಾಮದಲ್ಲಿ ಕೇಳಿರಬಹುದು ” “ಗುಡಾನ್ನ ಪ್ರಿಯೆ”ಎಂದು! ಇದೇ ಆ ಗುಡಾನ್ನ! ಸಂಸ್ಕೃತದಲ್ಲಿ ಗುಡಾ ಎಂದರೆ ಬೆಲ್ಲ ಎಂದು ಅರ್ಥ! ಬೆಲ್ಲದಿಂದ ಮಾಡಿದ ಅನ್ನವನ್ನು ಗುಡಾನ್ನ ಎನ್ನುತ್ತಾರೆ! ಮಾಡುವುದು ಬಹಳ ಸುಲಭ! ಮಾಡುವ ವಿಧಾನ:- 1 ಲೋಟ ಅಕ್ಕಿ ತೊಳೆದು ಅನ್ನ ಮಾಡಿಡಿ. 1 ಲೋಟ ಒಣ ಕೊಬ್ಬರಿ ತುರಿದಿಡಿ. 1 ಲೋಟ ಬೆಲ್ಲ ತುರಿದಿಡಿ.     ಬಾಣಲೆಯಲ್ಲಿ 6 ಚಮಚ ತುಪ್ಪ ಹಾಕಿ ಗೋಡಂಬಿ, …

Kannada ಉಪಹಾರ

OM KALANNA ಓಂ ಕಾಳನ್ನ

ಓಂ ಕಾಳು (ಅಜವಾನ) ಜೀರ್ಣಕಾರಕ, ವಾಯು ನಿವಾರಕ! ಸಾಮಾನ್ಯವಾಗಿ ಹಬ್ಬ ಎಂದ ಮೇಲೆ ವಿಶೇಷ ಅಡುಗೆಗಳು ಜೋರಾಗಿರುತ್ತವೆ! ನಮಗೆ ತಿಳಿದೋ, ತಿಳಿಯದೆಯೋ ಸ್ವಲ್ಪ ಊಟ ಹೆಚ್ಚಾಗಿ ಮಾಡಿರುತ್ತೇವೆ. ಪರಿಣಾಮ ಅಜೀರ್ಣ, ಹುಳಿ ತೇಗು! ಈ ಸಮಸ್ಯೆಯಿಂದ ಹೊರ ಬರಲು ಇಲ್ಲಿದೆ ಸುಲಭವಾದ ರೆಸಿಪಿ! ಓಂ ಕಾಳನ್ನ ಮಾಡುವ ವಿಧಾನ:- 1 ಪಾವು (1/4 ಕೇಜಿ) ಅಕ್ಕಿ ತೊಳೆದು ಅನ್ನ ಮಾಡಿಡಿ. 2 ಟೀ ಚಮಚ ಓಂ ಕಾಳು, 2 ಟೀ ಚಮಚ ಕರಿ ಮೆಣಸು ಹುರಿದು ತರಿ ತರಿಯಾಗಿ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

KARJI KAYI ಕರ್ಜಿ ಕಾಯಿ

ಎಲ್ಲಾ ಹಬ್ಬಗಳಲ್ಲಾ ಸಾಮಾನ್ಯವಾಗಿ ಮಾಡುವ ಸಿಹಿ ತಿಂಡಿ. ತಾಯಿ ವರ ಮಹಾಲಕ್ಷ್ಮಿಗೂ ಪ್ರಿಯವಾದದ್ದು! ಮಾಡುವ ವಿಧಾನ:- ಮೊದಲು ಕಣಕದ ಹಿಟ್ಟು ಕಲೆಸಿಡೋಣ. 1 ಲೋಟ ಚಿರೋಟಿ ರವೆಗೆ 2 ಚಮಚ ಮೈದಾ ಹಿಟ್ಟು, ಚಿಟಿಕೆ ಉಪ್ಪು, 4 ಚಮಚ ಕಾದ ತುಪ್ಪ ಹಾಕಿ ಕಲೆಸಿ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಚಿನ ಹದಕ್ಕೆ ಕಲೆಸಿ 1/2 ಗಂಟೆ ಮುಚ್ಚಿಡಿ. ಹೂರಣಕ್ಕೆ :- 1/2 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ. 2 ಚಮಚ ಬಿಳಿ ಎಳ್ಳು …

Kannada ಉಪಹಾರ

RAVA IDLI & BOMBAY SAGU ರವಾ ಇಡ್ಲಿ ಮತ್ತು ಬಾಂಬೆ ಸಾಗು

ಬೆಳಗ್ಗೆಯ ತಿಂಡಿಗೆ ಹೇಳಿ ಮಾಡಿಸಿದ ರೆಸಿಪಿ! ಬಾಂಬೆ ಸಾಗು ಮಾಡುವ ವಿಧಾನ:- 1 ಈರುಳ್ಳಿ, 1 ಟೊಮ್ಯಾಟೋ, 2 ಆಲೂಗೆಡ್ಡೆ, 4 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 2 ಚಮಚ ಕಡಲೇ ಹಿಟ್ಟು ಅಥವಾ ಹುರಿಗಡಲೆ ಹಿಟ್ಟು 1/2 ಲೋಟ ನೀರು ಹಾಕಿ ಕಲೆಸಿಡಿ.     ಬಾಣಲೆಯಲ್ಲಿ 4 ಚಮಚ ಎಣ್ಣೆಯನ್ನು ಹಾಕಿ, ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿ ಬೇವು ಹಾಕಿ ಸ್ವಲ್ಪ ಹುರಿದು ಚಿಟಿಕೆ ಅರಿಶಿಣ, ಈರುಳ್ಳಿ, …

Kannada Oota ಉಪಹಾರ

UDDINA ANNA ಉದ್ದಿನ ಅನ್ನ

ಉದ್ದು ತನ್ನಲ್ಲಿ ಬಹಳ ಒಳ್ಳೆಯ ಅಂಶಗಳನ್ನು ಹೊಂದಿದೆ. ಅದರ ಅನ್ನ ಬಹಳ ರುಚಿಯಾಗಿರುತ್ತೆ. ಮಾಡುವ ವಿಧಾನ:- 1 ಪಾವಿನಷ್ಟು ಅನ್ನ ಮಾಡಿಡಿ. 2 ಟೇಬಲ್ ಚಮಚ ಉದ್ದಿನ ಬೇಳೆ ಸ್ವಲ್ಪ ತುಪ್ಪ ಹಾಕಿ ಕೆಂಪಗೆ ಹುರಿದು ನುಣ್ಣಗೆ ಪುಡಿ ಮಾಡಿಡಿ. 4 ಉದ್ದಿನ ಹಪ್ಪಳ ಕರಿದಿಡಿ.     ಬಾಣಲೆಯಲ್ಲಿ 2 ಚಮಚ ಎಣ್ಣೆ/ತುಪ್ಪ ಹಾಕಿ ಸಾಸಿವೆ, ಜೀರಿಗೆ, ಇಂಗು, ಕರಿ ಬೇವು, 6 ಮುರಿದ ಒಣ ಮೆಣಸಿನ ಕಾಯಿ , ಸ್ವಲ್ಪ ಕಡಲೇ ಬೀಜ, ಗೋಡಂಬಿ …

Kannada ಸಾಂಬಾರು ಮತ್ತು ಪಲ್ಯಗಳು

ALU MATTAR ಆಲೂ ಮಟ್ಟರ್

ಮಕ್ಕಳ Favourite ಗ್ರೇವಿ! ಮಾಡುವುದು ಬಹಳ ಸುಲಭ! ಮಾಡುವ ವಿಧಾನ:- 1 ಹೆಚ್ಚಿದ ಆಲೂಗೆಡ್ಡೆ ಮತ್ತು 1 ಲೊಟ ಹಸಿ ಬಟಾಣಿಯನ್ನು ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿಡಿ. 2 ಟೊಮ್ಯಾಟೋ ಬಿಸಿ ನೀರಲ್ಲಿ ಹಾಕಿ ಸಿಪ್ಪೆ ತೆಗೆದು 10 ಗೋಡಂಬಿ ಹಾಕಿ ನುಣ್ಣಗೆ ರುಬ್ಬಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.     ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, ಸ್ವಲ್ಪ ಅರಿಶಿನ ಹಾಕಿ ಸ್ವಲ್ಪ ಹುರಿದು 1 ಚಮಚ Ginger garlic …

Kannada Tindi Tinisu ಸಿಹಿ ತಿನಿಸುಗಳು

KUNDA ಕುಂದಾ

ಬೆಳಗಾವಿಯ ಹೆಮ್ಮೆಯ ಸಿಹಿ ತಿಂಡಿ! ಬೆಳಗಾವಿಯನ್ನು ಕುಂದಾ ನಗರಿ ಎಂದೇ ಕರೆಯುತ್ತಾರೆ! ಮಾಡುವ ವಿಧಾನ:- 1 ಲೀಟರ್ ಗಟ್ಟಿ ಹಾಲನ್ನು ಕಾಯಲು ಇಡಿ. ಆಗಾಗ ಕಲೆಸುತ್ತಾ ಕುದಿಸಿ ಹಾಲು 1/3 ಭಾಗಕ್ಕೆ ಬರುವವರೆಗೆ ಕುದಿಸಿ.       ಕಾದ ಹಾಲಿಗೆ 100 ಮಿ. ಲೀ. ಗಟ್ಟಿ ಮೊಸರು ಹಾಕಿ ಕಲೆಸಿ. ಹಾಲು ಒಡೆಯುತ್ತದೆ. ಉರಿ ಕಡಿಮೆ ಮಾಡಿ. ಇನ್ನೊಂದು ಬಾಣಲೆಯಲ್ಲಿ 120 ಗ್ರಾಂ ನಷ್ಟು ಸಕ್ಕರೆ ಹಾಕಿ ನೀರು ಸೇರಿಸದೆ ಕಲೆಸುತ್ತಾ ಇರಿ. (ಸಿಹಿ ನಿಮ್ಮ ರುಚಿಗೆ …

Kannada ಚಾಟ್ಸ್

GIRMIT ಗಿರ್ಮಿಟ್

ಉತ್ತರ ಕರ್ನಾಟಕದ ಜನಪ್ರಿಯ ತಿಂಡಿ! ಮಾಡುವ ವಿಧಾನ:- 1 ಲೀಟರ್ ಕಡಲೇ ಪುರಿ ಕ್ಲೀನ್ ಮಾಡಿಡಿ. 2 ಈರುಳ್ಳಿ, 2 ಟೊಮೇಟೋ, 2 ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಹೆಚ್ಚಿದ ಈರುಳ್ಳಿ, ಟೊಮೇಟೋ 2 ಚಮಚದಷ್ಟು ಕೊನೆಯಲ್ಲಿ ಹಾಕಲು ತೆಗೆದಿಡಿ. 2 ಚಮಚ ಹುಣಸೆ ರಸ ತೆಗೆದು ಚೂರು ಬೆಲ್ಲ ಹಾಕಿಡಿ. 2 ಚಮಚ ಕಡಲೇ ಹಿಟ್ಟು ಸ್ವಲ್ಪ ನೀರು ಹಾಕಿ ಕಲೆಸಿಡಿ. 4 ಚಮಚ ಹುರಿಗಡಲೆ ಪುಡಿ ಮಾಡಿಡಿ.     ಬಾಣಲೆಯಲ್ಲಿ …

Kannada ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

SAJJIGE ಸಜ್ಜಿಗೆ

ಸತ್ಯ ನಾರಾಯಣ ಸ್ವಾಮಿ ಪೂಜೆಯಲ್ಲಿ ಮಾಡಲೇಬೇಕಾದ ನೈವೇದ್ಯ. ಮಾಡುವ ವಿಧಾನ:- 1 ಲೋಟ ಚಿರೋಟಿ ರವೆಯನ್ನು 2 ಚಮಚ ತುಪ್ಪ ಹಾಕಿ ಹುರಿದಿಟ್ಟು ಕೊಳ್ಳಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಸ್ವಲ್ಪ ಕುಂಕುಮ ಕೇಸರಿ ಹಾಕಿ 2 ಲೋಟ ನೀರು ಹಾಕಿ ಕುದಿಯಲು ಇಡಿ.     1 ಲೋಟ ಸಕ್ಕರೆ ಹಾಕಿ ಕರಗಿಸಿ ಹುರಿದ ಚಿರೋಟಿ ರವೆ ಹಾಕಿ ಕಲೆಸಿ ಸಣ್ಣ ಉರಿಯಲ್ಲಿ ತಟ್ಟೆ ಮುಚ್ಚಿ …

Kannada Tindi Tinisu ಸಿಹಿ ತಿನಿಸುಗಳು

RAVE UNDE ರವೆ ಉಂಡೆ

ಹಬ್ಬಗಳಲ್ಲಿ ಮಾಡುವ ಸಿಹಿ ತಿಂಡಿ. ಮಾಡುವುದು ಸುಲಭ! ಮಾಡಿಟ್ಟರೆ 1 ವಾರವಾರವರೂ ಚೆನ್ನಾಗಿರುತ್ತದೆ. ಮಾಡುವ ವಿಧಾನ:- 1 ಪಾವು ಸಕ್ಕರೆಯಲ್ಲಿ 4 ಏಲಕ್ಕಿ ಸಿಪ್ಪೆ ಬಿಡಿಸಿ ಹಾಕಿ ಪುಡಿ ಮಾಡಿಡಿ. 1 ಗಿಟುಕು ಕೊಬ್ಬರಿ ತುರಿದಿಡಿ.       1 ಪಾವು ಚಿರೋಟಿ ರವೆ 4 ಚಮಚ ತುಪ್ಪ ಹಾಕಿ ಘಮ್ಮೆಂದು ವಾಸನೆ ಬರುವವರೆಗೆ ಹುರಿದಿಡಿ. ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ತುಂಡರಿಸಿದ ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ರವೆಗೆ ಹಾಕಿ ಚೆನ್ನಾಗಿ ಕಲೆಸೆ ರವೆ ಸ್ವಲ್ಪ …