HIDUKIDA BELE PALAV ಹಿದುಕಿದ ಬೇಳೆ ಪಲಾವ್
ಅವರೆ ಕಾಯಿಯ ಸೀಸನ್ ನಲ್ಲಿ ಅವರೆಯ ವಿಧ ವಿಧವಾದ ತಿಂಡಿ ಮಾಡಬಹುದು! ಅದರಲ್ಲಿ ರುಚಿಯಾದ ಹಿದುಕಿದ ಬೇಳೆ ಪಲಾವ್ ಕೂಡ ಒಂದು! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು 30 ನಿಮಿಷ ನೆನೆಸಿ, ನೀರು ಸೋರಿ ಹಾಕಿಡಿ. 1 ಲೋಟ ಹಿದುಕಿದ ಬೇಳೆ ತೊಳೆದು ನೀರು ಸೋರಿ ಹಾಕಿಡಿ. 1 ಚಿಕ್ಕ ಕಟ್ಟು ಪುದೀನಾ, 1/2 ಕಟ್ಟು ಕೊತ್ತಂಬರಿ ಸೊಪ್ಪು, 1 ಸಿಪ್ಪೆ ತೆಗೆದ ಬೆಳ್ಳುಳ್ಳಿ, 1 ಇಂಚು ಶುಂಠಿ, 6 ಹಸಿ …